Shri Siddhantha Shikhamani.com

Veerashaiva Dharma Grantha

History of Veerashaiva & Shri Siddhantha shikhamani

Sri Jagadguru Renukacharaya Upadesha to Agastyaಭಾರತೀಯ ಸನಾತನ ಧರ್ಮಗಳಲ್ಲಿ ವೀರಶೈವಧರ್ಮವು ಒಂದು ಪ್ರಮುಖವಾದುದಾಗಿದೆ. ಈ ಧರ್ಮಕ್ಕೆ ಯುಗಯುಗಗಳ ಪರಂಪರೆಯಿದೆ. ಶಿವನ ಆದೇಶದ ಮೇರೆಗೆ ಶ್ರೀ ಜಗದ್ಗುರು ಪಂಚಾಚಾರ್ಯರು ಪ್ರತಿಯೊಂದು ಯುಗದಲ್ಲಿ ಲಿಂಗೋದ್ಭವರಾಗಿ ಅವತರಿಸಿ ಈ ಧರ್ಮವನ್ನು ಪ್ರತಿಶ್ಃಟಾಪಿಸಿದ್ದಾರೆ. ಸಮಸ್ತ ಮನುಕುಲದ ಉದ್ಧಾರಕ್ಕಾಗಿ ಈ ಧರ್ಮದ ಪಂಚಪೀಠಗಳು ರಂಭಾಪುರೀ(ಕನರ್ಾಟಕ), ಉಜ್ಜಯಿನಿ(ಮಧ್ಯ ಪ್ರದೇಶ ಮತ್ತು ಕನರ್ಾಟಕ), ಕೇದಾರ(ಉತ್ತರಾಂಚಲ), ಶ್ರೀಶೈಲ(ಆಂದ್ರ ಪ್ರದೇಶ) ಮತ್ತು ಕಾಶೀ(ಉತ್ತರ ಪ್ರದೇಶ) ಕ್ಷೇತ್ರಗಳಲ್ಲಿ ಸನಾತನ ಕಾಲದಿಂದಲೂ ಲೋಕಕಲ್ಯಾಣ ಕಾರ್ಯಗಳನ್ನು ಮಾಡುತ್ತಾ ಬಂದಿವೆ. ಇವು ಈ ವೀರಶೈವಧರ್ಮದ ರಾಷ್ಟ್ರೀಯ ಮಹಪೀಠಗಳಾಗಿವೆ.

Read more...

History of Veerashaiva & Shri Siddhanthashikhamani

Sri Jagadguru Renukacharaya Upadeshs to AgastyaVeerashaiva Dharma is the foremost among the ancient Dharmas of India. This Dharma has the tradition which hails through every Yuga. On the direction of lord Shiva, the Jagadguru Panchacharyas emerged from the Lingas at the commencement each Yuga and established this Dharma. The five Peethas of this Dharma have been established at Rambhapuri (Karnataka), Ujjayini (Madhya Pradesha and Karnataka), Kedara (Uttaranchala), Shrishaila (Andhra Pradesha) and Kashi (Uttara Pradesha). They have been

Read more...