Shri Siddhantha Shikhamani.com

Veerashaiva Dharma Grantha

shri siddhantha shikhamani kannada Paryana Grantha - Chapter 1

|| ಶ್ರೀ ಜಗದ್ಗುರು ಪಂಚಾಚಾರ್ಯ: ಪ್ರಸೀದಂತು ||

ಓಂ ನಮಃ ಪಂಚಾಚಾರ್ಯಭ್ಯೋ
ಪಂಚಾನನಮುಖೋದ್ಭೂತೇಭ್ಯೋ
ಪಂಚಸೂತ್ರಕತರ್ೃಭ್ಯೋ
ಪಂಚಾಕ್ಷರಮನುಸ್ವರೂಪೇಭ್ಯೋ
ಶಿವಾದ್ವ್ವೈತವಿದ್ಯಾಸಂಪ್ರದಾಯಕತರ್ೃಭ್ಯೋ
ವೀರಶೈವಮಹಾಮತಸಂಸ್ಥಾಪಕೇಭ್ಯೋ
                 ನಮೋ ಜಗದ್ಗುರುಭ್ಯಃ ||


ಅಥ ಶ್ರೀಸಿದ್ಧಾಂತಶಿಖಾಮಣಿ ನ್ಯಾಸಾದಿಃ


ಅಸ್ಯ ಶ್ರೀಸಿದ್ಧಾಂತಶಿಖಾಮಣಿಶಾಸ್ತ್ರಮಹಾಮಂತ್ರಸ್ಯ ಭಗವಾನ್ ಶ್ರೀಶಿವಯೋಗಿಶಿವಾಚಾರ್ಯ ಋಷಿಃ | ಅನುಷ್ಟುಪ್ ಛಂದಃ | ಶ್ರೀ ಸಚ್ಚಿದಾನಂದಸ್ವರೂಪಃ ಪರಶಿವೋ ದೇವತಾ ||
ಅರ್ಥ: ಶ್ರೀ ಸಿದ್ಧಾಂತ ಶಿಖಾಮಣಿ ಶಾಸ್ತ್ರವೆಂಬ ಮಹಾಮಂತ್ರಕ್ಕೆ ಶ್ರೀಶಿವಯೋಗಿ ಶಿವಾಚಾರ್ಯರೇ ಋಷಿ. ಅನುಷ್ಟುಪ್ ಛಂದಸ್ಸು. ಶ್ರೀ ಸಚ್ಚಿದಾನಂದ ಸ್ವರೂಪನಾದ ಪರಶಿವನೇ ದೇವತೆಯು.

ಸಚ್ಚಿದಾನಂದರೂಪಾಯ
ಶಿವಾಯ

Read more...

Subcategories