Shri Siddhantha Shikhamani.com

Veerashaiva Dharma Grantha

Shri Siddhantha Shikhamani Kannada Paryana Grantha - Chapter 2

ದ್ವಿತೀಯಃ ಪರಿಚ್ಛೇದಃ
ಎರಡನೆಯ ಪರಿಚ್ಛೇದವು

ರೇಣುಕದಾರುಕಾವತರಣಮ್
ರೇಣುಕ ದಾರುಕರ ಆವತರಣವು
(34 ಶ್ಲೋಕಗಳು)
ಸೃಷ್ಟಿ ವಿಚಾರಃ
ಸೃಷ್ಟಿ ವಿಚಾರವು


1. ಮಂಗಲಾಚರಣಮ್
ಮಂಗಳಾಚರಣೆಯು
(2 ಶ್ಲೋಕಗಳು)


    ಸಚ್ಚಿದಾನಂದರೂಪಾಯ
    ಸದಸದ್ವ್ಯಕ್ತಿಹೇತವೇ |
    ನಮಃ ಶಿವಾಯ ಸಾಂಬಾಯ
    ಸಗಣಾಯ ಸ್ವಯಂಭುವೇ ||         2-1

ಸದಸದ್ರೂಪವಾದ ಪ್ರಪಂಚದ ಅಭಿವ್ಯಕ್ತಿಗೆ ಕಾರಣವಾದ ಸಾಂಬನಾದ, (ಉಮಾಸಹಿತನಾದ) ಗಣಸಹಿತನಾದ, ಸ್ವಯಂಭುವಾದ, ಸಚ್ಚಿದಾನಂದ ಸ್ವರೂಪಿಯಾದ ಶಿವನಿಗೆ ನಮಸ್ಕಾರಗಳು (ನಮಃ ಶಿವಾಯ).

    ಸದಾಶಿವಮುಖಾಶೇಷ-
    ತತ್ತ್ವಮೌಕ್ತಿಕಶುಕ್ತಿಕಾಮ್ |
    ವಂದೇ

Read more...