Shri Siddhantha Shikhamani.com

Veerashaiva Dharma Grantha

ತೃತೀಯಃ ಪರಿಚ್ಛೇದಃ-Chapter 3

ತೃತೀಯಃ ಪರಿಚ್ಛೇದಃ
ಮೂರನೆಯ ಪರಿಚ್ಛೇದವು

ಕೈಲಾಸವರ್ಣನಂ ರೇಣುಕಾವತರಣಕಾರಣಂ ಚ
ಕೈಲಾಸವರ್ಣನೆ ಮತ್ತು ರೇಣುಕಾವತರಣ ಕಾರಣವು
(88 ಶ್ಲೋಕಗಳು)

1. ಕೈಲಾಸವರ್ಣನಮ್
ಕೈಲಾಸದ ವರ್ಣನೆಯು
(8 ಶ್ಲೋಕಗಳು)


            ಕದಾಚಿದಥ ಕೈಲಾಸೇ
            ಕಲಧೌತಶಿಲಾಮಯೇ |
            ಗಂಧರ್ವವಾಮನಯನಾ-
            ಕ್ರೀಡಾಮೌಕ್ತಿಕದರ್ಪಣೇ ||         3-1

ಅನಂತರ ಒಂದಾನೊಂದು ಕಾಲದಲ್ಲಿ (ಸಮಯದಲ್ಲಿ) ಬೆಳ್ಳಿಯ ಶಿಲೆಗಳಿಂದ ತುಂಬಿದಂತಿರುವ, ಗಂಧರ್ವಸ್ತ್ರೀಯರ ಕ್ರೀಡೆಗಾಗಿ ಮುತ್ತಿನ ದರ್ಪಣದಂತಿರ್ದ ಕೈಲಾಸ ಪರ್ವತದಲ್ಲಿ-

         

Read more...