Shri Siddhantha Shikhamani.com

Veerashaiva Dharma Grantha

ಚತುರ್ಥಃ ಪರಿಚ್ಛೇದಃ - Chapter 4

 

ಚತುರ್ಥಃ ಪರಿಚ್ಛೇದಃ
ನಾಲ್ಕನೆಯ ಪರಿಚ್ಛೇದವು

ರೇಣುಕಾಗಸ್ತ್ಯದರ್ಶನಪ್ರಸಂಗಃ
ರೇಣುಕ ಅಗಸ್ತ್ಯರ ದರ್ಶನ ಪ್ರಸಂಗವು
(54 ಶ್ಲೋಕಗಳು)

1. ರೇಣುಕಭೂಲೋಕಾವತರಣಮ್
ರೇಣುಕಗಣೇಶ್ವರನ ಭೂಲೋಕಾವತರಣವು
(13 ಶ್ಲೋಕಗಳು)

    ಅಥ ತ್ರಿಲಿಂಗವಿಷಯೇ
    ಕೊಲ್ಲಿಪಾಕ್ಯಭಿಧೇ ಪುರೇ |
    ಸೋಮೇಶ್ವರಮಹಾಲಿಂಗಾತ್
    ಪ್ರ್ರ್ರಾದುರಾಸೀತ್ ಸ ರೇಣುಕಃ ||         4-1
ಅನಂತರದಲ್ಲಿ ಆ ರೇಣುಕಗಣೇಶ್ವರನು ತ್ರಿಲಿಂಗ ವಿಷಯ (ತ್ರಿಲಿಂಗದೇಶ)ದಲ್ಲಿರುವ ಕೊಲ್ಲಿಪಾಕವೆಂಬ ಹೆಸರುಳ್ಳ ಪುರದಲ್ಲಿ ಸೋಮೇಶ್ವರನೆಂಬ ಮಹಾಲಿಂಗದಲ್ಲಿ ಪ್ರಾದುಭರ್ಾವವಾದನು (ಅವತರಿಸಿದನು).

    ಪ್ರಾದುಭರ್ೂತಂ ತಮಾಲೋಕ್ಯ
    ಶಿವಲಿಂಗಾತ್ ತ್ತ್ರಿಲಿಂಗಜಾಃ |
    ವಿಸ್ಮಿತಾಃ ಪ್ರಾಣಿನಃ ಸವರ್ೆ

Read more...