Shri Siddhantha Shikhamani.com

Veerashaiva Dharma Grantha

ದ್ವಾದಶಃ ಪರಿಚ್ಛೇದಃ - Chapter 12

ದ್ವಾದಶಃ ಪರಿಚ್ಛೇದಃ
ಹನ್ನೆರಡನೆಯ ಪರಿಚ್ಛೇದವು

ಪ್ರಾಣಲಿಂಗಿನಃ ಪಂಚವಿಧಸ್ಥಲಪ್ರಸಂಗಃ
ಪ್ರಾಣಲಿಂಗಿಯ ಪಂಚವಿಧಸ್ಥಲ ಪ್ರಸಂಗವು

(48 ಶ್ಲೋಕಗಳು)
ಪ್ರಾಣಲಿಂಗಿಸ್ಥಲಮ್
ಪ್ರಾಣಲಿಂಗಿಸ್ಥಲವು
(5 ಶ್ಲೋಕಗಳು)

|| ಅಗಸ್ತ್ಯ ಉವಾಚ ||
ಭಕ್ತೋ ಮಾಹೇಶ್ವರಶ್ಚೇತಿ
ಪ್ರಸಾದೀತಿ ನಿಬೋಧಿತಃ |
ಏಕ ಏವ ಕಥಂ ಚೈಷಃ
ಪ್ರಾಣಲಿಂಗೀತಿ ಕಥ್ಯತೇ ||     12-1

ಹೇ ಗಣಾಧೀಶ್ವರನೇ, ಒಬ್ಬನೇ ಆದ ಸಾಧಕನನ್ನು ಭಕ್ತನೆಂತಲೂ, ಮಾಹೇಶ್ವರನೆಂತಲೂ ಮತ್ತು ಪ್ರಸಾದಿಯೆಂತಲೂ ತಾವು ಬೋಧಿಸಿದ್ದೀರಿ. ಆ ಒಬ್ಬನೇ ಆದ ಸಾಧಕನು ಪ್ರಾಣಲಿಂಗಿಯೆಂದು ಹೇಗೆ ತಾನೆ ಕರೆಸಿಕೊಳ್ಳುವನು?

|| ಶ್ರೀ ರೇಣುಕ ಉವಾಚ ||
ಭಕ್ತೋ ಮಾಹೇಶ್ವರಶ್ಚೈಷ
ಪ್ರಸಾದೀತಿ ಚ ಕೀತರ್ಿತಃ |
ಕರ್ಮಪ್ರಾಧಾನ್ಯಯೋಗೇನ
ಜ್ಞಾನಯೋಗೋಸ್ಯ ಕಥ್ಯತೇ ||     12-2
ಕರ್ಮಯೋಗದ ಪ್ರಾಧಾನ್ಯದಿಂದ ಒಬ್ಬನೇ ಆದ ವ್ಯಕ್ತಿಯು ಭಕ್ತ, ಮಹೇಶ ಮತ್ತು ಪ್ರಸಾದಿಯೆಂದು ಕೀತರ್ಿಸಲ್ಪಡುತ್ತಾನೆ. ಅವನಿಗೇನೇ ಈಗ ಜ್ಞಾನಯೋಗವು ಹೇಳಲ್ಪಡುತ್ತದೆ.

ಲಿಂಗಂ ಚಿದಾತ್ಮಕಂ ಬ್ರಹ್ಮ

Read more...