Shri Siddhantha Shikhamani.com

Veerashaiva Dharma Grantha

ಚತುರ್ದಶಃ ಪರಿಚ್ಛೇದಃ - Chapter 14

 

 

 

ಚತುರ್ದಶಃ ಪರಿಚ್ಛೇದಃ
ಹದಿನಾಲ್ಕನೆಯ ಪರಿಚ್ಛೇದವು

ಐಕ್ಯಸ್ಯ ಚತುವರ್ಿಧಸ್ಥಲಪ್ರಸಂಗಃ
ಐಕ್ಯನ ಚತರ್ುವಿಧಸ್ಥಲ ಪ್ರಸಂಗವು
(44 ಶ್ಲೋಕಗಳು)

ಅಥ ಐಕ್ಯಸ್ಥಲಮ್
ಈಗ ಐಕ್ಯಸ್ಥಲವು
(3 ಶ್ಲೋಕಗಳು)

|| ಅಗಸ್ತ್ಯ ಉವಾಚ ||
ತಾಮಸತ್ಯಾಗಸಂಬಂಧಾತ್
ನಿದರ್ೆಶಾಚ್ಛೀಲತಸ್ತಥಾ |
ಶರಣಾಖ್ಯಸ್ಯ ಭೂಯೋಸ್ಯ
ಕಥಮೈಕ್ಯನಿರೂಪಣಮ್ ||     14-1

ಹೇ ರೇಣುಕಗಣಾಧೀಶ್ವರನೇ, ತಮೋಗುಣವನ್ನು ತ್ಯಾಗ ಮಾಡಿಕೊಂಡ ಜ್ಞಾನ ನಿದರ್ೆಶದಿಂದ ಮತ್ತು ಶೀಲ ಸಂಪಾದನೆಯಿಂದ ಶರಣನೆಂದು ಕರೆಯಲ್ಪಟ್ಟ ಈ ಶರಣಸ್ಥಲದ ಸಾಧಕನು ಮತ್ತೆ ಐಕ್ಯನೆಂದು ಹೇಗೆ ನಿರೂಪಿಸಲ್ಪಡುವನು.

||ಶ್ರೀ ರೇಣುಕ ಉವಾಚ ||
ಪ್ರಾಣಲಿಂಗಾದಿಯೋಗೇನ
ಸುಖಾತಿಶಯಮೇಯಿವಾನ್ |
ಶರಣಾಖ್ಯಃ ಶಿವೇನೈಕ್ಯ-
ಭಾವನಾದೈಕ್ಯವಾನ್ ಭವೇತ್ ||     14-2
ಹೇ ಅಗಸ್ತ್ಯನೇ, ಪ್ರಾಣಲಿಂಗಾದಿಗಳ ಯೋಗದಿಂದ (ಪ್ರಾಣಲಿಂಗದ ಅನುಸಂಧಾನದಿಂದ) ಅತಿಶಯವಾದ ಆನಂದವನ್ನು ಅನುಭವಿಸುತ್ತಿದ್ದ

Read more...