Shri Siddhantha Shikhamani.com

Veerashaiva Dharma Grantha

ಅಷ್ಟಾದಶಃ ಪರಿಚ್ಛೇದಃ - Chapter 18

 

 

 

ಅಷ್ಟಾದಶಃ ಪರಿಚ್ಛೇದಃ
ಹದಿನೆಂಟನೆಯ ಪರಿಚ್ಛೇದವು
(78 ಶ್ಲೋಕಗಳು)

ಪ್ರಾಣಲಿಂಗಿಸ್ಥಲಾಂತರ್ಗತನವವಿಧಲಿಂಗಸ್ಥಲಪ್ರಸಂಗಃ
ಪ್ರಾಣಲಿಂಗಿಸ್ಥಲಾಂತರ್ಗತವಾದ ನವವಿಧಲಿಂಗಸ್ಥಲ ಪ್ರಸಂಗವು

ಅಥ ಪ್ರಾಣಲಿಂಗಿಸ್ಥಲಮ್
ಈಗ ಪ್ರಾಣಲಿಂಗಿಸ್ಥಲವು
(4 ಶ್ಲೋಕಗಳು)

|| ಅಗಸ್ತ್ಯ ಉವಾಚ ||
ಪ್ರಸಾದಿಸ್ಥಲಸಂಬದ್ಧಾಃ
ಸ್ಥಲಭೇದಾಃ ಪ್ರಕೀತರ್ಿತಾಃ |
ಪ್ರಾಣಲಿಂಗಿಸ್ಥಲಾರೂಢಾನ್
ಸ್ಥಲಭೇದಾನ್ ವದಸ್ವ ಮೇ ||     18-1

ಹೇ ಗಣೇಶ್ವರನೇ, ಪ್ರಸಾದಿ ಸ್ಥಲಕ್ಕೆ ಸಂಬಂಧಪಟ್ಟ ಸ್ಥಲ ಭೇದಗಳು ತಮ್ಮಿಂದ ಉಪದೇಶಿಸಲ್ಪಟ್ಟಿವೆ. (ಈಗ ತಾವು) ನನಗೆ ಪ್ರಾಣಲಿಂಗಿ ಸ್ಥಲದಲ್ಲಿರುವ ಸ್ಥಲ ಭೇದವನ್ನು ಕುರಿತು ಹೇಳುವವರಾಗಿರಿ.

|| ಶ್ರೀ ರೇಣುಕ ಉವಾಚ ||
ಸ್ಥಲಾನಾಂ ನವಕಂ ಪ್ರೋಕ್ತಮ್
ಪ್ರಾಣಲಿಂಗಿಸ್ಥಲಾಶ್ರಿತಮ್ |
ಆದಾವಾತ್ಮಸ್ಥಲಂ ಪ್ರೋಕ್ತಮ್
ಅಂತರಾತ್ಮಸ್ಥಲಂ ತತಃ ||     18-2
ಪರಮಾತ್ಮಸ್ಥಲಂ ಪಶ್ಚಾತ್
ನಿದರ್ೆಹಾಗಮಸಂಜ್ಞಕಮ್ |
ನಿಭರ್ಾವಾಗಮಸಂಜ್ಞಂ ಚ
ತತೋ ನಷ್ಟಾಗಮಸ್ಥಲಮ್ ||    

Read more...