Shri Siddhantha Shikhamani.com

Veerashaiva Dharma Grantha

ಏಕೋನವಿಂಶಃ ಪರಿಚ್ಛೇದಃ - Chapter 19

 

 

 

ಏಕೋನವಿಂಶಃ ಪರಿಚ್ಛೇದಃ
ಹತ್ತೊಂಭತ್ತನೆಯ ಪರಿಚ್ಛೇದವು
(97 ಶ್ಲೋಕಗಳು)

ಶರಣಸ್ಥಲಾಂತರ್ಗತದ್ವಾದಶವಿಧಲಿಂಗಸ್ಥಲಪ್ರಸಂಗಃ
ಶರಣಸ್ಥಲಾಂತರ್ಗತವಾದ ದ್ವಾದಶವಿಧ ಲಿಂಗಸ್ಥಲ ಪ್ರಸಂಗವು

ಅಥ ಶರಣಸ್ಥಲಮ್
ಈಗ ಶರಣಸ್ಥಲವು
(5 ಶ್ಲೋಕಗಳು)

|| ಅಗಸ್ತ್ಯ ಉವಾಚ ||
ಸ್ಥಲಭೇದಾಃ ಸಮಾಖ್ಯಾತಾಃ
ಪ್ರಾಣಲಿಂಗಿಸ್ಥಲಾಶ್ರಯಾಃ |
ಕಥಯ ಸ್ಥಲಭೇದಂ ಮೇ
ಶರಣಸ್ಥಲಸಂಶ್ರಿತಮ್ ||     19-1

ಹೇ ರೇಣುಕ ಗಣೇಶ್ವರನೇ, ಪ್ರಾಣಲಿಂಗಿಸ್ಥಲವನ್ನು ಆಶ್ರಯಿಸಿದ ಸ್ಥಲ ಭೇದಗಳು ತಮ್ಮಿಂದ ಚೆನ್ನಾಗಿ ಹೇಳಲ್ಪಟ್ಟವು. ಇನ್ನು ಶರಣಸ್ಥಲವನ್ನು ಆಶ್ರಯಿಸಿದ ಸ್ಥಲ ಭೇದವನ್ನು ಕುರಿತು ನನಗೆ ಹೇಳುವಂತಹವನಾಗು.

|| ಶ್ರೀ ರೇಣುಕ ಉವಾಚ ||
ಶರಣಸ್ಥಲಮಾಶ್ರಿತ್ಯ
ಸ್ಥಲದ್ವಾದಶಕಂ ಮಯಾ |
ಉಚ್ಯತೇ ನಾಮ ಸವರ್ೆಷಾಮ್
ಸ್ಥಲಾನಾಂ ಶೃಣು ತಾಪಸ ||     19-2
ದೀಕ್ಷಾಪಾದೋದಕಂ ಪೂರ್ವಮ್
ಶಿಕ್ಷಾಪಾದೋದಕಂ ತತಃ |
ಜ್ಞಾನಪಾದೋದಕಂ ಚಾಥ
ಕ್ರಿಯಾನಿಷ್ಪತ್ತಿಕಂ ತತಃ ||    19-3

ಭಾವನಿಷ್ಪತ್ತಿಕಂ ಚಾಥ

Read more...