Shri Siddhantha Shikhamani.com

Veerashaiva Dharma Grantha

ವಿಂಶಃ ಪರಿಚ್ಛೇದಃ Chapter 20

 

 

 

ವಿಂಶಃ ಪರಿಚ್ಛೇದಃ
ಇಪ್ಪತ್ತನೆಯ ಪರಿಚ್ಛೇದವು
ಐಕ್ಯಸ್ಥಲಾಂತರ್ಗತನವವಿಧಲಿಂಗಸ್ಥಲಪ್ರಸಂಗಃ
ಐಕ್ಯಸ್ಥಲಾಂತರ್ಗತವಾದ ನವವಿಧ ಲಿಂಗಸ್ಥಲ ಪ್ರಸಂಗವು
(87 ಶ್ಲೋಕಗಳು)

ಅಥ ಐಕ್ಯಸ್ಥಲಮ್
ಈಗ ಐಕ್ಯಸ್ಥಲವು
(5 ಶ್ಲೋಕಗಳು)
|| ಅಗಸ್ತ್ಯ ಉವಾಚ ||
ಸ್ಥಲಭೇದಾಸ್ತ್ವಯಾ ಪ್ರೋಕ್ತಾಃ
ಶರಣಸ್ಥಲಸಂಶ್ರಿತಾಃ |
ಐಕ್ಯಸ್ಥಲಗತಾನ್ ಬ್ರೂಹಿ
ಸ್ಥಲಭೇದಾನ್ ಗಣೇಂದ್ರ ಮೇ ||       20-1
ಹೇ ಗಣೇಂದ್ರನಾದ ರೇಣುಕನೇ, ಶರಣಸ್ಥಲದಲ್ಲಿರುವ ಸ್ಥಲಭೇದಗಳು ನಿನ್ನಿಂದ ಹೇಳಲ್ಪಟ್ಟವು. ಈಗ ನನಗೆ ಐಕ್ಯಸ್ಥಲದಲ್ಲಿರುವ ಸ್ಥಲಭೇದಗಳನ್ನು ಹೇಳುವವನಾಗು.

|| ಶ್ರೀ ರೇಣುಕ ಉವಾಚ ||
ಸ್ಥಲಾನಾಂ ನವಕಂ ಚೈಕ್ಯ-
ಸ್ಥಲೇಸ್ಮಿನ್ ಪರಿಕೀತ್ರ್ಯತೇ ||            20-2
ತತ್ಸ್ವೀಕೃತಪ್ರಸಾದೈಕ್ಯ-
ಸ್ಥಲಮಾದೌ ಪ್ರಕೀತರ್ಿತಮ್ |
ಶಿಷ್ಟೋದನಸ್ಥಲಂ ಚಾಥ
ಚರಾಚರಲಯಸ್ಥಲಮ್ ||     20-3
ಭಾಂಡಸ್ಥಲಂ ತತಃ ಪ್ರೋಕ್ತಮ್
ಭಾಜನಸ್ಥಲಮುತ್ತಮಮ್ |
ಅಂಗಾಲೇಪಸ್ಥಲಂ ಪಶ್ಚಾತ್
ಸ್ವಪರಾಜ್ಞ್ಞಸ್ಥಲಂ ತತಃ ||   

Read more...