Shri Siddhantha Shikhamani.com

Veerashaiva Dharma Grantha

ಷಷ್ಠಃ ಪರಿಚ್ಛೇದಃ - Chapter 6

ಷಷ್ಠಃ ಪರಿಚ್ಛೇದಃ
ಆರನೆಯ ಪರಿಚ್ಛೇದವು

ಗುರುಕಾರುಣ್ಯಲಿಂಗಧಾರಣಪ್ರಸಂಗಃ
ಗುರುಕಾರುಣ್ಯಲಿಂಗಧಾರಣ ಪ್ರಸಂಗವು
(63 ಶ್ಲೋಕಗಳು)

4. ಅಥ ಗುರುಕಾರುಣ್ಯಸ್ಥಲಮ್
ಈಗ ಗುರುಕಾರುಣ್ಯ ಸ್ಥಲವು
(21 ಶ್ಲೋಕಗಳು)

    ತತೋ ವಿವೇಕಸಂಪನ್ನೋ
    ವಿರಾಗೀ ಶುದ್ಧಮಾನಸಃ |
    ಜಿಜ್ಞಾಸುಃ ಸರ್ವಸಂಸಾರ-
    ದೋಷಧ್ವಂಸಕರಂ ಶಿವಮ್ ||     6-1
ಪರಿಶುದ್ಧವಾದ ಮನಸ್ಸುಳ್ಳ (ಪಿಂಡಶಬ್ದ ವಾಚ್ಯನಾದ) ವಿವೇಕ ಸಂಪನ್ನನಾದ (ಪಿಂಡಜ್ಞಾನಿಯಾದ) ವಿರಾಗಿಯು (ಸಂಸಾರಹೇಯಸ್ಥಲಿಯು) ಬಳಿಕ ಸಂಸಾರದ ಎಲ್ಲ ದೋಷಗಳನ್ನು ಧ್ವಂಸ ಮಾಡುವ ಶಿವನ ಜಿಜ್ಞಾಸೆಯುಳ್ಳವನಾಗಿ (ಶಿವನನ್ನು ತಿಳಿದುಕೊಳ್ಳುವ ಉತ್ಕಟ ಇಚ್ಛೆಯುಳ್ಳವನಾಗಿ) ಶ್ರೀ ಗುರುವಿನ ಕಡೆಗೆ ಹೋಗುವನು.

    ಉಪೈತಿ ಲೋಕವಿಖ್ಯಾತಮ್
    ಲೋಭಮೋಹವಿವಜರ್ಿತಮ್ |
   

Read more...