Shri Siddhantha Shikhamani.com

Veerashaiva Dharma Grantha

ಸಪ್ತಮಃ ಪರಿಚ್ಛೇದಃ - Chapter 7

ಸಪ್ತಮಃ ಪರಿಚ್ಛೇದಃ
ಏಳನೆಯ ಪರಿಚ್ಛೇದವು
ಭಸ್ಮರುದ್ರ್ರಾಕ್ಷಧಾರಣಪ್ರಸಂಗಃ
ಭಸ್ಮರುದ್ರಾಕ್ಷಧಾರಣ ಪ್ರಸಂಗವು
(68 ಶ್ಲೋಕಗಳು)

6. ಅಥ ಭಸ್ಮಧಾರಣಸ್ಥಲಮ್
ಈಗ ಭಸ್ಮಧಾರಣಸ್ಥಲವು
(45 ಶ್ಲೋಕಗಳು)

     ಭಸ್ಮಧಾರಣಸಂಯುಕ್ತಃ
    ಪವಿತ್ರೋ ನಿಯತಾಶಯಃ |
    ಶಿವಾಭಿಧಾನಂ ಯತ್ಪ್ರೋಕ್ತಮ್
    ಭಾಸನಾದ್ಭಸಿತಂ ತಥಾ ||     7-1
    ಭಸ್ಮಧಾರಣೆಯಿಂದ ಕೂಡಿದವನು ಪವಿತ್ರನೂ, ಸಂಯಮ ಚಿತ್ತವುಳ್ಳವನೂ ಆಗುವನು. ಯಾವುದು ಶಿವನ ಅಭಿಧಾನವಾಗಿ (ಶಿವನ ಹೆಸರಾಗಿ) ಹೇಳಲ್ಪಟ್ಟಿದೆಯೋ ಅದು ಶಿವತತ್ತ್ವವನ್ನು ಪ್ರಕಾಶಗೊಳಿಸುವುದರಿಂದ ಭಸಿತವೆಂತಲೂ ಕರೆಯಲ್ಪಡುತ್ತದೆ.

    ಮಹಾಭಸ್ಮೇತಿ ಸಂಚಿಂತ್ಯ
    ಮಹಾದೇವಂ ಪ್ರಭಾಮಯಮ್ |
    ವರ್ತಂತೇ ಯೇ ಮಹಾಭಾಗಾಃ
    ಮುಖ್ಯಾಸ್ತೇ ಭಸ್ಮಧಾರಿಣಃ ||     7-2
    ಪ್ರಭಾಮಯವಾದ (ಪ್ರಕಾಶ ರೂಪನಾದ) ಮಹದೇವನನ್ನು ಮಹಾಭಸ್ಮವೆಂದು ಭಾವಿಸಿ ಯಾರು ವತರ್ಿಸುವರೋ ಅಂತಹ ಮಹಾನುಭಾವರು (ಮಹಾನುಭಾವಿಗಳು)

Read more...