Shri Siddhantha Shikhamani.com

Veerashaiva Dharma Grantha

ಅಷ್ಟಮಃ ಪರಿಚ್ಛೇದಃ - Chapter 8

ಅಷ್ಟಮಃ ಪರಿಚ್ಛೇದಃ
ಎಂಟನೆಯ ಪರಿಚ್ಛೇದವು

ಪಂಚಾಕ್ಷರೀಜಪಸ್ಥಲಪ್ರಸಂಗಃ
ಪಂಚಾಕ್ಷರೀಜಪಸ್ಥಲ ಪ್ರಸಂಗವು
(49 ಶ್ಲೋಕಗಳು)

8. ಅಥ ಪಂಚಾಕ್ಷರೀಜಪಸ್ಥಲಮ್
ಈಗ ಪಂಚಾಕ್ಷರೀಜಪಸ್ಥಲವು
(49 ಶ್ಲೋಕಗಳು)

|| ಶ್ರೀ ರೇಣುಕ ಉವಾಚ ||
     ಧೃತಶ್ರೀಭೂತಿರುದ್ರಾಕ್ಷಃ
    ಪ್ರಯತೋ ಲಿಂಗಧಾರಕಃ |
    ಜಪೇತ್ ಪಂಚಾಕ್ಷರೀವಿದ್ಯಾಮ್
    ಶಿವತತ್ತ್ವಪ್ರಬೋಧಿನೀಮ್ ||     8-1
    ಶ್ರೀ (ಮಂಗಳಕರವೂ, ಸಂಪ್ರದಾಯಕವೂ ಆದ) ವಿಭೂತಿ ರುದ್ರಾಕ್ಷಗಳನ್ನು ಧರಿಸಿ ಪವಿತ್ರನಾದ ಇಷ್ಟಲಿಂಗಧಾರಿಯು ಶಿವತತ್ತ್ವವನ್ನು ಬೋಧಿಸುವ ಪಂಚಾಕ್ಷರೀ ವಿದ್ಯೆಯನ್ನು (ಮಂತ್ರವನ್ನು) ಜಪಿಸಬೇಕು.

    ಶಿವತತ್ತ್ವಾತ್ ಪರಂ ನಾಸ್ತಿ

Read more...