Shri Siddhantha Shikhamani.com

Veerashaiva Dharma Grantha

ನವಮಃ ಪರಿಚ್ಛೇದಃ - Chapter 9

ನವಮಃ ಪರಿಚ್ಛೇದಃ
ಒಂಭತ್ತನೆಯ ಪರಿಚ್ಛೇದವು

ಭಕ್ತಮಾರ್ಗಕ್ರಿಯಾ-ಉಭಯ-ತ್ರಿವಿಧಸಂಪತ್ತಿ-ಚತುವರ್ಿಧಸಾರಾಯ ದಾನತ್ರಯಸ್ಥಲಪ್ರಸಂಗಃ
ಭಕ್ತಮಾರ್ಗಕ್ರಿಯಾ-ಉಭಯ-ತ್ರಿವಿಧಸಂಪತ್ತಿ-ಚತುವರ್ಿಧಸಾರಾಯ- ದಾನತ್ರಯ ಸ್ಥಲ ಪ್ರಸಂಗವು
(94 ಶ್ಲೋಕಗಳು)

9. ಅಥ ಭಕ್ತಮಾರ್ಗಕ್ರಿಯಾಸ್ಥಲಮ್
ಈಗ ಭಕ್ತಮಾರ್ಗಕ್ರಿಯಾಸ್ಥಲವು
(50 ಶ್ಲೋಕಗಳು)

ಭೂತಿರುದ್ರಾಕ್ಷಸಂಯುಕ್ತೋ
ಲಿಂಗಧಾರೀ ಸದಾಶಿವಃ |
ಪಂಚಾಕ್ಷರಜಪೋದ್ಯೋಗೀ
ಶಿವಭಕ್ತ ಇತಿ ಸ್ಮೃತಃ ||     9-1
ವಿಭೂತಿ ರುದ್ರಾಕ್ಷಿಗಳನ್ನು ಧರಿಸಿದ, ಇಷ್ಟಲಿಂಗಧಾರಿಯಾದ, ಅಂತೆಯೇ ಸದಾ ಮಂಗಳಸ್ವರೂಪನಾದ ಮತ್ತು ಪಂಚಾಕ್ಷರ ಜಪದಲ್ಲಿ ನಿರತನಾದವನು, ಶಿವಭಕ್ತನೆಂದು ಕರೆಯಲ್ಪಡುತ್ತಾನೆ.

ಶ್ರವಣಂ ಕೀರ್ತನಂ ಶಂಭೋಃ
ಸ್ಮರಣಂ ಪಾದಸೇವನಮ್ |
ಅರ್ಚನಂ ವಂದನಂ ದಾಸ್ಯಮ್
ಸಖ್ಯಮಾತ್ಮನಿವೇದನಮ್ ||     9-2

Read more...