Shri Siddhantha Shikhamani.com

Veerashaiva Dharma Grantha

ಶ್ರೀ ಸಿದ್ಧಾಂತ ಶಿಖಾಮಣಿ ಜ್ಞಾನಾನುಭವ ಅಭಿಯಾನ

ಶ್ರೀ ಸಿದ್ಧಾಂತ ಶಿಖಾಮಣಿ ಜ್ಞಾನಾನುಭವ ಅಭಿಯಾನ
 ಇಷ್ಟಲಿಂಗದ ಸಾಧನೆ ಅಭಿಯಾನ

ಮಾರ್ಗದರ್ಶನ
ಶ್ರೀಮದ್ ಕಾಶೀ ಜ್ಞಾನಸಿಂಹಾಸನಾಧೀಶ್ವರ ಶ್ರೀ ಶ್ರೀ ಶ್ರೀ 1008 ಜಗದ್ಗುರು ಡಾ. ಚಂದ್ರಶೇಖರ್ ಶಿವಾಚಾರ್ಯ ಭಗವತ್ಪಾದರು. ಶ್ರೀಮದ್ ಕಾಶೀ ಮಹಾಪೀಠ, ವಾರಣಾಸಿ, ಉತ್ತರ ಪ್ರದೇಶ.

ದಿನಾಂಕ: 13-04-2013 ಸಮಯ: ಸಂಜೆ 6-30 ರಿಂದ 7.30
ಸ್ಥಳ: ಬಸವೇಶ್ವರ ಸಮುದಯ ಭವನ, ಬಸವೇಶ್ವರ ಸ್ಕೂಲ್,  ರಾಜಾಜಿನಗರ, ಬೆಂಗಳೂರು - 560010

ದಿನಾಂಕ: 14-04-2013 ರಿಂದ 18-04-2013
ಸಮಯ: ಸಂಜೆ 6-30 ರಿಂದ 7.30
ಸ್ಥಳ: ಸಿದ್ದಗಂಗಾ ಸಾಮೂಹಿಕ ಭವನ, #14, 1ನೆ ಮುಖ್ಯರಸ್ತೆ, 8ನೆ ಅಡ್ಡರಸ್ತೆ  ಮಂಜುನಾಥನಗರ, ಬೆಂಗಳೂರು - 560010

ಅಭಿಯಾನಕಾರರು
ಶ್ರೀ ಷ. ಬ್ರ. ರೇಣುಕಶಿವಾಚಾರ್ಯ ಸ್ವಾಮಿಗಳು, ಬಾಳೆಹೊನ್ನೂರು ಖಾಸಾ ಶಾಖಮಠ,ಎಡೆಯೂರು.
ಶ್ರೀ ಷ. ಬ್ರ. ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮಿಗಳು, ಶಿವಗಂಗಾ ಕ್ಷೇತ್ರ, ನೆಲಮಂಗಲ.
ಶ್ರೀ ಷ. ಬ್ರ. ಡಾ. ಮಹಾಂತಲಿಂಗ ಶಿವಾಚಾರ್ಯ ಸ್ವಾಮಿಗಳು, ಶ್ರೀ

Read more...