Sri Kashi Jagadguru 14th Aug 2013

ಶಿವನಿಗೆ ಅತ್ಯಂತ ಪ್ರಿಯವಾದದ್ದು ಬಿಲ್ವಪತ್ರೆ   - ಶ್ರೀ ಕಾಶೀಜಗದ್ಗುರು

14th Aug 2013 - Asirvachana
ಶಿವಪೂಜಾಸಾಮಗ್ರಿಗಳಲ್ಲಿ ಬಿಲ್ವಪತ್ರೆಯು ಶಿವನಿಗೆ ಅತ್ಯಂತ ಪ್ರಿಯವಾದದ್ದು ಎಂಬ "ಚಾರವನ್ನು ಶ್ರೀ ಕಾಶೀಜಗದ್ಗುರು ಡಾ॥  ಚಂದ್ರಶೇಖರ ಶೀವಾಚಾರ್ಯ ಮಹಾಸ್ವಾ"ುಗಳು ತಮ್ಮ ಆಶೀರ್ವಚನದಲ್ಲಿ ತಿಳಿಸಿದರು.
ಮಹಾರಾಷ್ಟ್ರದ ಲಾತೂರ್ ನಗರದಲ್ಲಿ ನಡೆಯುತ್ತಿರುವ ಶ್ರಾವಣ ಮಾಸದ ತಪೋನುಷ್ಠನದಲ್ಲಿ ಪ್ರಾತಃಕಾಲದಲ್ಲಿ ನಡೆದ ಇಷ್ಟಲಿಂಗ ಪೂಜೆಯನಂತರ ಆಶೀರ್ವಚನವನ್ನು ದಯಪಾಲಿಸುತ್ತ ಈ "ಚಾರವನ್ನು ತಿಳಿಸಿದರು.
ನಾನಾ"ಧ ಪತ್ರ ಪುಷ್ಟಗಳಲ್ಲಿ ಬಿಲ್ವಪತ್ರೆಗೆ ಅಸಾಧಾರಣ ಮಹತ್ವ"ದೆ. ಬಿಲ್ವ ಉಮನಿಷತ್ತಿನಲ್ಲಿ ಬಿಲ್ವಪತ್ರೆ ಮೂರು ದಳಗಳನ್ನು ಬ್ರಹ್ಮ, "ಷ್ಣು, ಮತ್ತು ರುದ್ರರೆಂಬ ತ್ರಿಮೂರ್ತಿಗಳಿಗೆ ಹಾಗೂ ಸತ್ವ, ರಜಸ್ ಮತ್ತು ತಮಸ್ಸು ಗಳೆಂಬ ಮೂರು ಗುಣಗಳಿಗೆ ಹೋಲಿಸಲಾಗಿದೆ. ಭಕ್ತಿುಂದ ಒಂದು ಬಿಲ್ವದಳವನ್ನು ಶಿವಲಿಂಗಕ್ಕೆ ಸಮರ್ಪಿಸಿದರೆ ಮೂರು ಜನ್ಮಗಳಲ್ಲಿ ಮಾಡಿದ ಪಾಪವು ದೂರವಾಗುವುದು ಎಂಬುವುದಾಗಿಯಾ ಹೇಳಲಾಗಿದೆ.
ಸೃಷ್ಠಯಲ್ಲಿಯ ಎಲ್ಲ ವನಸ್ಪತಿಗಳು ಜಗತ್ತಿನ ಜೀ"ಗಳಿಗೆ ಆಮ್ಲಜನಕ ಕೊಡುತ್ತವೆ. ಮನುಷ್ಯನ ಬದುಕಿಗೆ ಅನ್ನ, ನೀರುಗಳಿಗಿಂತಲೂ ಗಾಳಿ ಬಹಳ ಮುಖ್ಯವಾದದ್ದು. ಪ್ರತಿಯಾಂದು ವನಸ್ಪತಿಗಳು ಶುದ್ಧಗಾಳಿಯನ್ನು ಹೊರಸೂಸುತ್ತವೆ. ಇಂತಹ ವನಸ್ಪತಿಗಳಲ್ಲಿ ಬಿಲ್ವವೃಕ್ಷವು ಅತ್ಯಂತ ಮಹತ್ವದ ಸ್ಥಾನವನ್ನು ಪಡೆದಿದೆ. ಬಿಲ್ವವೃಕ್ಷದ ವೈಶಿಷ್ಠ್ಯವೆಂದರೆ ಗಿಡದಲ್ಲಿ ಇದ್ದಾಗ ಬಿಲ್ವದಳಗಳು ಆಮ್ಲಜನಕ ಹೊರ ಸೂಸುವಂತೆ, ಗಿಡದಿಂದ ಬೇರ್ಪಟ್ಟ ಬಿಲ್ವದಳಗಳೂ ಸಹ ಆಮ್ಲಜನಕವನ್ನು ಹೊರಸೂಸುತ್ತಲೇ ಇರುತ್ತವೆ. ಇಂತಹ ಬಿಲ್ವಪತ್ರೆಗಳನ್ನು ಹೆಚ್ಚು - ಹೆಚ್ಚು ಶಿವಲಿಂಗಕ್ಕೆ ಅರ್ಪಿಸುತಿರುವಾಗ ಅಷ್ಟಹೊತ್ತಿನವರೆಗೆ ಪೂಜೆಮಾಡುವ ಭಕ್ತನಿಗೆ ಆಮ್ಲಜನಕ ದೊರೆಯುವುದರ ಜೊತೆಗೆ ಪುಣ್ಯವೂ ಸಹ ದೊರೆಯುವುದು.
"ಜ್ಞಾನದ ಸಂಶೋದನೆಯ ಪ್ರಕಾರ ಒಂದು ವೃಕ್ಷವು ಒಂದು ದಿನಕ್ಕೆ ಎರಡುನೂರು ಜನರಿಗೆ ಬೇಕಾಗುವಷ್ಟು ಆಮ್ಲಜನಕನನ್ನು, ಎರಡು ನೂರು ವರ್ಷಗಳವರೆಗೆ ಕೊಡಮೊಡುತ್ತಿರುತ್ತದೆ. ಅಂತೆಯೇ ಇತ್ತೀಚಿನ ದಿನಗಳಲ್ಲ ವೃಕ್ಷವನ್ನು "ವೃಕ್ಷದೇವೋಭವ" ಎಂಬುದಾಗಿ ಹೇಳಲಾಗುತ್ತದೆ. ಮರ್ಹ ವ್ಯಾಸನು " ದಶ ಪುತ್ರ ಸಮೋವೃಕ್ಷಃ" ಎಂಬುದಾಗಿ ಹೇಳಿ ಒಂದು ವೃಕ್ಷವು ೧೦ ಮಕ್ಕಳಿಗೆ ಸಮವಾದುದು ಎಂದು ಹೇಳಿದ್ದಾನೆ, "ೀಗೆ ಜಗತ್ತಿನ ಜೀ"ಗಳಿಗೆ ಜೀವದಾನ ಮೂಡುವ ದೇವತಾಸ್ವರೂಪಗಳಾದ ಗಿಡಗಳಲ್ಲಿ ಬಿಲ್ವಗಿಡವು ಹೆಚ್ಚಿನ ಮಹತ್ವವನ್ನು ಪಡೆದಿದೆ. ಕಾರಣ ಶಿವ ಭಕ್ತರು ಈ ಪವತ್ರವಾದ ಶ್ರಾವಣಮಾಸದಲ್ಲಿ ಬಿಲ್ವಪತ್ರೆುಂದ ಶಿವನನ್ನು ಪೂಜಿಸಿ ಆ ಬಿಲ್ವಪತ್ರೆಯನ್ನು ಅಲ್ಲಿ-ಇಲ್ಲಿ ಎಸೆಯದೇ ಅದನ್ನು ನೆರಳಲ್ಲಿ ಒಣಗಿಸಿ ಅದರ ಕಷಾಯವನ್ನು ದಿನಾಲಲ ಸೇ"ಸಿದರೆ ಉದರ ವ್ಯಾಧಿಗಳು ದೂದವಾಗುವುದು. ಹಾಗೆ ಆರೋಗ್ಯ ದಾಯಕವೂ, ಪುಣ್ಯಪ್ರದವೂ ಮತ್ತು ಜೀವನ-ದಾಯಕವೂ ಆದ ಬಿಲ್ವದ ಪ್ರಯೋಜನೆಯನ್ನು ಸರ್ವರೂ ಪಡೆದುಕೊಳ್ಳಬೇಕೆಂದು ಶ್ರೀ ಕಾಶೀಜಗದ್ಗುರುಗಳು ಸರ್ವರಿಗೂ ತಿಳಿಸಿದರು.